ರೌಡಿ ಶೀಟರ್ ಹಂದಿ ಅಣ್ಣಿ ಹತ್ಯೆ ಪ್ರಕರಣ – 8 ಜನ ಆರೋಪಿಗಳ ಫೋಟೋ ಬಿಡುಗಡೆ!!!

ಶಿವಮೊಗ್ಗ: ವಿನೋಬ ನಗರದ ಪೊಲೀಸ್ ಚೌಕಿ ಬಳಿ ಹಾಡಾಗಲೇ ರೌಡಿ ಶೀಟರ್ ಹಂದಿ ಅಣ್ಣಿ ಬರ್ಬರ ಹತ್ಯೆ ಮಾಡಿ ಪರಾರಿಯಾಗಿದ್ದ 8 ಜನ ಆರೋಪಿಗಳು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಕುಮಾರ್ ಬಳಿ ಜೀವ ಭಯವಿದೆ ಎಂದು ಸಬೂಬು ಹೇಳಿ ಶರಣಾಗಿದ್ದರು.














ನಂತರ ನಿಯಮಾನುಸಾರ ಶಿವಮೊಗ್ಗ ಪೊಲೀಸರು ಜಿಲ್ಲಾ ವರಿಷ್ಠಾಧಿಕಾರಿ ಡಾ. ಲಕ್ಷ್ಮಿ ಪ್ರಸಾದ್ ಮಾರ್ಗದರ್ಶನದಲ್ಲಿ ಶರಣಾದ 8 ಜನ ಆರೋಪಿಗಳಾದ ಕಾರ್ತಿಕ್ @ ಕಾಡಾ ಕಾರ್ತಿಕ್, ನಿತಿನ್, ಮಧುಸೂಧನ್, ಫಾರುಖ್, ಆಂಜನೇಯ, ಮದನ್, ಮಧು, ಚಂದನ್ ಸಂಜೆ 7: 30ಕ್ಕೆ ವಶಪಡೆದು ಜಯನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮಾಡಲಾಗುತ್ತಿದೆ.

Post a Comment

Previous Post Next Post