ಹೊಸನಗರ: ಮಾನ್ಯ ಶಾಸಕರಾದ ಶ್ರೀ ಗೋಪಾಲ ಕೃಷ್ಣ ಬೇಳೂರುರವರು ಗಣೇಶೋತ್ಸವ ಸಂಭ್ರಮದಲ್ಲಿ ಅಭಿಮಾನಿಗಳು ಹಾಗೂ ಭಕ್ತಾದಿಗಳ ಜೊತೆ ಹೆಜ್ಜೆ .

 

ಮಾನ್ಯ ಶಾಸಕರಾದ ಶ್ರೀ ಗೋಪಾಲ ಕೃಷ್ಣ ಬೇಳೂರುರವರು ಹೊಸನಗರ ತಾಲೂಕಿನ ಆಲಗೆರಿಮಂಡ್ರಿ ಗಣೇಶೋತ್ಸವ ಸಂಭ್ರಮದಲ್ಲಿ ಅಭಿಮಾನಿಗಳು ಹಾಗೂ ಭಕ್ತಾದಿಗಳ ಜೊತೆ ಹೆಜ್ಜೆ ಹಾಕಿದ್ದಾರೆ.


Post a Comment

Previous Post Next Post