ವಿಶ್ವ ಹಿಂದೂ ಪರಿಷತ್ ಬಜರಂಗದಳ ನಗರ ಘಟಕದ ಮೂವರಿಗೆ ಹೊಸ ಜವಬ್ದಾರಿ
bysingh patrike—0
ಹಾಯ್/ಶಿವಮೊಗ್ಗ
ವಿಶ್ವಹಿಂದೂ ಪರಿಷತ್ ಬಜರಂಗದಳದ ನೂತನ ಪದಾಧಿಕಾರಿಗಳು
ವಿಶ್ವ ಹಿಂದೂ ಪರಿಷತ್ ಬಜರಂಗದಳ ನಗರ ಘಟಕಕ್ಕೆ ಮೂವರಿಗೆ ಹೊಸ ಜವಬ್ದಾರಿಯನ್ನ ನೀಡಲಾಗಿದೆ. ನಗರ ಕಾರ್ಯದರ್ಶಿಯಾಗಿ ಕಿರಣ್ ಈ, ನಗರ ಸಹಕಾರ್ಯದರ್ಶಿಯಾಗಿ ಮಂಜುನಾಥ್, ನಗರ ಸಂಯೋಜಕರಾಗಿ ವಿಜಯ್ ಎಂ ಅವರನ್ನ ಆಯ್ಕೆಮಾಡಲಾಗಿದೆ.
Post a Comment