No title

 ಎ. ಝೆಡ್ ಮಾರ್ಷಲ್ ಆರ್ಟ್ಸ್ ಸಂಸ್ಥೆಯ ವತಿಯಿಂದ  ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಸ್ಮರಣಾರ್ಥ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯು ದಿನಾಂಕ 28/8 /2022 ರಂದು ಶಿವಮೊಗ್ಗ ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದಿದ್ದು ಈ ಉದ್ಘಾಟನಾ ಕಾರ್ಯಕ್ರಮಕ್ಕೆ ವಿಧಾನಸಭಾ ಸದಸ್ಯರಾದಂತಹ ರುದ್ರೆ ಗೌಡರು.ಮಾಜಿ ಶಿವಮೊಗ್ಗ ಹಾಗೂ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಜ್ಯೋತಿಪ್ರಕಾಶ್. ಮಾಜಿ ನಗರಸಭಾ ಸದಸ್ಯರಾದ ಬಳ್ಳೆಕೆರೆ ಸಂತೋಷ್. ಮಹಾನಗರಪಾಲಿಕೆ ಸದಸ್ಯರು ಅಂತಹ ಈ ವಿಶ್ವಾಸ್. ಆರತಿ ಪ್ರಕಾಶ್.ಮಾಜಿ ನಗರಸಭೆ ಅಧ್ಯಕ್ಷರಾದ ಎಂ ಶಂಕರ್. ಧೀರ ರಾಜು ಹೊನ್ನವಿಲೆ  ಮಾಮ್ಕೋಸ್ ನಿರ್ದೇಶಕರ ದಂತಹ ವಿರುಪಾಕ್ಷಪ್ಪನವರು. ಮತ್ತು ರೂಪ ಪ್ರಶಾಂತ್  ಇನ್ನು ಮುಂತಾದ ಗಣ್ಯರಿಂದ ಜ್ಯೋತಿ ಬೆಳಗುವ ಮೂಲಕ ಕರಾಟೆ ಪಂದ್ಯಾವಳಿಯು ಪ್ರಾರಂಭವಾಯಿತು. ಈ ಪಂದ್ಯಾವಳಿಗೆ ದೇಶದ ನಾನಾ ಭಾಗಗಳಿಂದ  1800 ಕ್ರೀಡಾಪಟುಗಳು ಆಗಮಿಸಿದ್ದು. ಈ ಈ ಪಂದ್ಯಾವಳಿಯಲ್ಲಿ ವಿಶೇಷ ಸನ್ಮಾನವಾಗಿ ಸಂಸ್ಥೆಯು ವತಿಯಿಂದ  ನಾಗೇಂದ್ರ ಹೊನ್ನಾಳಿ ಹೆಚ್ಚುವರಿ ಜಿಲ್ಲಾಧಿಕಾರಿ ಗಳು ಶಿವಮೊಗ್ಗ. ಶ್ರೀಯುತ ರಾಜೇಶ್ ಸರಿಗೆ ಹಳ್ಳಿ ವೈದ್ಯಾಧಿಕಾರಿಗಳು ಶಿವಮೊಗ್ಗ  ಶ್ರೀಯುತ ರಘುರಾಜ್ ಸಂಪಾದಕರು ನ್ಯೂಸ್ ವಾರಿಯರ್ಸ್ ಶಿವಮೊಗ್ಗ. ಶ್ರೀಯುತ ಮಾಲತೇಶ್ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ  ಶಿವಮೊಗ್ಗ ಜಿಲ್ಲಾ ಘಟಕ ಅಧ್ಯಕ್ಷರು.ಶಿವಮೊಗ್ಗ ಇವರಿಗೆ ಸನ್ಮಾನಿಸಲಾಯಿತು.ಯಶಸ್ವಿಗೊಳಿಸಲು ಬಂದಂತಹ ಗಣ್ಯರಿಗೆ A. Z ಮಾರ್ಷಲ್ ಸಂಸ್ಥೆಯ ಅಧ್ಯಕ್ಷರಾದ ಎ. ಝೆಡ್ ಮುಹೀಬ್. ಕಾರ್ಯದರ್ಶಿಯಾದ ನವೀನ್ . ಮಂಜುನಾಥ್. ಸಾಧಿಕ್. ಮಹೇಶ್ ಮುಂತಾದ  ಪದಾಧಿಕಾರಿಗಳಿಂದ ಅಭಿನಂದನೆ ಸಲ್ಲಿಸಲಾಯಿತು


Post a Comment

Previous Post Next Post