ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಬೊಮ್ಮನಕಟ್ಟೆ ರಾಮಕೃಷ್ಣ ಶಾಲೆಗೆ ಬಂಪರ್ ಬಹುಮಾನ

 ಶಿವಮೊಗ್ಗ ಬೊಮ್ಮನಕಟ್ಟೆಯ ಶ್ರೀ ರಾಮಕೃಷ್ಣ ವಿದ್ಯಾಲಯದ  ಹದಿನೇಳಿ ಮಕ್ಕಳು ಪ್ರತಿಭಾ ಕಾರಂಜಿಯಲ್ಲಿ  ಮೊದಲ ಮೂರು ಸ್ಥಾನ ಗಳಿಸಿ ಕೀರ್ತಿ ತಂದಿದ್ದಾರೆ.                              

ಪ್ರತಿಭಾ ಕಾರಂಜಿಯ ಹಾಸ್ಯ, ಸಂಸ್ಕೃತ ದಾರ್ಮಿಕ ಪಠಣ,  ಭಕ್ತಿಗೀತೆ, ಭಗವದ್ಗೀತೆ, ಲಘು ಸಂಗೀತ, ಛದ್ಮವೇಶ, ಚಿತ್ರಕಲೆ, ಭಾಷಣದಲ್ಲಿ ಬಹುಮಾನ ಪಡೆದಿದ್ದಾರೆ.
ನಿಶ್ಚಿತಾ, ಪರ್ಹಾನ್ ಖಾನ್, ಪ್ರಚೇತ, ಅಂಜನಾ, ಅಮೃತ, ಕುಮದ್ವತಿ ಪ್ರಥಮ ಸ್ಥಾನ ಪಡೆದಿದ್ದಾರೆ    ಅನನ್ಯ, ಕುಶಾಲ್ ಪ್ರಚೇತ್ ಭಟ್, ಕೃತಿಕಾ, ವೈಷ್ಣವಿ ದ್ವಿತೀಯ ಹಾಗೂ  ಮೊಹಮದ್, ಸಿರಿ, ನಯನ, ದರ್ಶನ್, ಶಮಾನಸೀಮ, ದೃತಿ ತೃತೀಯ ಸ್ಥಾನ  ಪಡೆದಿದ್ದಾರೆ. ಈ ಪ್ರತಿಭಾನ್ವಿತ ರಿಗೆ ಆಡಳಿತ ಮಂಡಳಿ ಪರವಾಗಿ ಕಾರ್ಯದರ್ಶಿ ಶೋಭಾ ವೆಂಕಟರಮಣ ಅಭಿನಂದಿಸಿದ್ದಾರೆ.

Post a Comment

Previous Post Next Post