ಶಿವಮೊಗ್ಗ: ಸರ್ಕಾರದ 200 ಯೂನಿಟ್ ವಿದ್ಯುತ್ ಉಚಿತ ಶಿವಮೊಗ್ಗದಲ್ಲಿ ಲೋಡ್ ಶೇಡ್ಡಿಂಗ್ ಖಚಿತ.


 ಬೆಳಕು ಕೊಟ್ಟಂತ ಜಿಲ್ಲೆಗೆ ಲೋಡ್ ಶೇಡ್ಡಿಂಗ್ 

 ಸರ್ಕಾರ ಒಂದು ಕಡೆ ಉಚಿತ ಗೃಹಜೋತಿ ಸಂಭ್ರಮಾಚರಣೆ ನಡೆಸುತ್ತಿದ್ದರೆ ಶಿವಮೊಗ್ಗದಲ್ಲಿ ಅನಿಯಮಿತ ಅಘೋಷಿತ ವಿದ್ಯುತ್ ಲೋಡ್ ಶೆಡ್ಡಿಂಗ್  ಆರಂಭಗೊಂಡಿದ್ದು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

 ಹಗಲು ರಾತ್ರಿ ಎನ್ನದೆ ಶಿವಮೊಗ್ಗ ಜಿಲ್ಲೆಯಲ್ಲಿ ಯಾವುದೇ ಮುನ್ಸೂಚನೆ ನೀಡದೆ ತಮಗಿಷ್ಟದಂತೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಹಾಗೂ ಇದನ್ನೇ ನಂಬಿಕೊಂಡ ಸಣ್ಣ ಕೈಗಾರಿಕೆಗಳು. ಹಿಟ್ಟಿನ ಗಿರಣಿಗಳು. ತಂಪು ಪಾನೀಯ ಐಸ್ ಕ್ರೀಮ್ ಅಂಗಡಿಗಳು. ಹಾಗೂ  ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಕೃಷಿ ಕ್ಷೇತ್ರಕ್ಕೂ ಲೋಡ್ ಶೆಡ್ಡಿಂಗ್ ಹೊಡೆತ ಬಿದ್ದಿದ್ದು ರೈತರು ಕಂಗಾಲಾಗಿದ್ದಾರೆ. ಹಾಗೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು. ಈ ಕೂಡಲೆ ಅಘೋಷಿತ ವಿದ್ಯುತ್ ಕಡಿತವನ್ನು ನಿಲ್ಲಿಸಬೇಕು ಎಂದು ಸಾರ್ವಜನಿಕರ ಆಶಯ.

Post a Comment

Previous Post Next Post