ಶಿವಮೊಗ್ಗ ಜಿಲ್ಲೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ ಆರ್ ಎಂ ಮಂಜುನಾಥ ಗೌಡ ಅವರ ಕರಕುಚ್ಚಿ ನಿವಾಸಕ್ಕೆ ಮಾಜಿ ಶಿಕ್ಷಣ ಸಚಿವರು ಕಾಂಗ್ರೆಸ್ ಮುಖಂಡರು ಕಿಮ್ಮನೆ ರತ್ನಾಕರ್ ಭೇಟಿ.

            ಶಿವಮೊಗ್ಗ ಜಿಲ್ಲೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಕಾಂಗ್ರೆಸ್ ನಾಯಕರು ಡಾ ಆರ್ ಎಂ ಮಂಜುನಾಥ ಗೌಡ ಅವರ ಕರಕುಚ್ಚಿ ನಿವಾಸಕ್ಕೆ ಮಾಜಿ ಶಿಕ್ಷಣ ಸಚಿವರು ಕಾಂಗ್ರೆಸ್ ಮುಖಂಡರು ಕಿಮ್ಮನೆ ರತ್ನಾಕರ್ ಅವರು ಇಂದು ಭೇಟಿ ಮಾಡಿ ನಮ್ಮ ನಾಯಕರು RMM ಅವರ ಪತ್ನಿ ಆಶಾ ಮಂಜುನಾಥ ಗೌಡ ಅವರನ್ನು ಮಾತನಾಡಿಸಿದರು .  


             ಈ ಸಂಧರ್ಭದಲ್ಲಿ ಕಲ್ಲಕೊಪ್ಪ ಹಾಲು ಉತ್ಪಾದಕ ಸಹಕಾರ ಸಂಘ ಅಧ್ಯಕ್ಷರು ಕರಕುಚ್ಚಿ ಲೋಕೇಶ್ ಮೇಲಿನಕುರುವಳ್ಳಿ ಗ್ರಾ ಪ ಅಧ್ಯಕ್ಷರು ಬಂಡೆ ವೆಂಕಟೇಶ್ ಕಾಂಗ್ರೆಸ್ ಮುಖಂಡರು ಹರಣಗೆ ಗ್ರಾ ಪ‌ ಮಾಜಿ  ಅಧ್ಯಕ್ಷರು ಕೆರೆಹಳ್ಳಿ ರಾಮಪ್ಪ ಅವರು ಇದ್ದರು

Post a Comment

Previous Post Next Post