ಶಿವಮೊಗ್ಗ: ಕಾಂಗ್ರೆಸ್ ಭವನದಲ್ಲಿ ಶ್ರೀಮತಿ ದಿll ಇಂದಿರಾ ಗಾಂಧಿ ಮತ್ತು ದಿll ಸರದಾರ ವಲ್ಲಭಭಾಯಿ ಪಟೇಲ್ ರವರ ಪುಣ್ಯ ಸ್ಮರಣೆ .

 ಕಾಂಗ್ರೆಸ್ ಭವನದಲ್ಲಿ ಇಂದು ಉಕ್ಕಿನ ಮಹಿಳೆ, ಭಾರತ ರತ್ನ,ಶ್ರೀಮತಿ ದಿll ಇಂದಿರಾ ಗಾಂಧಿ ಮತ್ತು ಉಪಪ್ರಧಾನಿ ,ಉಕ್ಕಿನ ಮನುಷ್ಯ ಎಂದೇ ಕರೆಯಲ್ಪಡುವ ದಿll ಸರದಾರ ವಲ್ಲಭಭಾಯಿ ಪಟೇಲ್ ರವರ ಪುಣ್ಯ ಸ್ಮರಣೆ ಯಂದು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಲಾಯಿತು,Post a Comment

Previous Post Next Post