ತಂದೆಯ ಗೆಲುವಿಗೆ ಸಹಕರಿಸಿದ ಮತದಾರರು ಹಾಗೂ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದ ಬೇಳೂರು ಗೋಪಾಲಕೃಷ್ಣ ಪುತ್ರಿ ಮೇಘನಾ ಬೇಳೂರು...

 ಸಾಗರ ಹೊಸನಗರ ವಿಧಾನಸಾಭಾ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣರವರ ಪುತ್ರಿ ಮೇಘನಾ ಬೇಳೂರುರವರು ಇಂದು ಸಾಗರ ತಾಲೂಕಿನ ಆನಂದಪುರದಲ್ಲಿ ತಮ್ಮ ತಂದೆಯ ಗೆಲುವಿಗೆ ಸಹಕರಿಸಿದಂತಹ ಮತದಾರರು ಹಾಗೂ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ.Post a Comment

Previous Post Next Post