ಸಿಇಟಿ’ ಪರಿಷ್ಕೃತ ರ‍್ಯಾಂಕ್‌ ಪಟ್ಟಿ ಅ.1 ರಂದು ಪ್ರಕಟ

 


By : Ashwini Rathod

 Online disk

ಬೆಂಗಳೂರು : ಸಾಮಾನ್ಯ ಪ್ರವೇಶ ಪರೀಕ್ಷೆ ಸಿಇಟಿ 2022 ಪರಿಷ್ಕೃತ ರ‍್ಯಾಂಕ್‌ ಪಟ್ಟಿಯ ಫಲಿತಾಂಶವನ್ನು ಕರ್ನಾಟಕ ಪ್ರಾಧಿಕಾರ ಅ.1 ಕ್ಕೆ ಮುಂದೂ ಡಿದೆ.

ಸೆ. 29 ರಂದು ಪಟ್ಟಿ ಪ್ರಕಟವಾಗಲಿದೆ ಎಂದು ಪ್ರಕಟಣೆ ಹೊರಡಿಸಿತಾದರೂ ತಾಂತ್ರಿಕ ಕೆಲಸಗಳು ನಡೆಯಬೇಕಿರುವ ಹಿನ್ನೆಲೆ ಕಾರಣಾಂತರಗಳಿಂದ  ಫಲಿತಾಂಶವನ್ನು ಕರ್ನಾಟಕ ಪ್ರಾಧಿಕಾರ ಅ.1 ಕ್ಕೆ ಮುಂದೂಡಿದೆ.

ಪರಿಷ್ಕ್ರತ ರ್ಯಾಂಕ್ ಪಟ್ಟಿ ಎಂಜಿನಿಯರಿಂಗ್ ಕೋರ್ಸ್ ಗಳಿಗೆ ಮಾತ್ರ ಅನ್ವಯವಾಗಲಿದೆ.

Post a Comment

Previous Post Next Post