ಶಿವಮೊಗ್ಗ: ಜಿಲ್ಲೆಯಲ್ಲಿ ವಶಪಡಿಸಿಕೊಂಡಿದ್ದ ಅಂದಾಜು 20 ಕೆಜಿ 867 ಗ್ರಾಂ ಮಾದಕ ವಸ್ತು ಗಾಂಜವನ್ನು ದಾವಣಗೆರೆಯಲ್ಲಿ ನಾಶಪಡಿಸಲಾಗಿದೆ.

 ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಎನ್ ಡಿಪಿಎಸ್ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಅಮಾನತ್ತು ಪಡಿಸಿಕೊಂಡ,ಅಂದಾಜು ಮೌಲ್ಯ 6.44.600/-  ರೂಗಳ ಒಟ್ಟು 20 ಕೆಜಿ 867 ಗ್ರಾಂ ತೂಕದ ಮಾದಕ ವಸ್ತು ಗಾಂಜಾವನ್ನು ದಿನಾಂಕ 24/03/2023 ರಂದು  shushanth environmental Technologies ಹರಿಹರ ಟೌನ್ ದಾವಣಗೆರೆಯಲ್ಲಿ ನಾಶಪಡಿಸಲಾಯಿತು
Post a Comment

Previous Post Next Post