ಸಾಗರ: ಗೋಪಾಲಕೃಷ್ಣ ಬೇಳೂರುರವರು ಶ್ರೀ ರಾಮ ನವಮಿ ಪ್ರಯುಕ್ತ ಶ್ರೀ ರಾಮಪುರ ಮಠಕ್ಕೆ ಬೇಟಿ.

 ಇಂದು ಮಾಜಿ ಶಾಸಕರು, ಕೆಪಿಸಿಸಿ ವಕ್ತಾರರು ಹಾಗೂ ಸಾಗರ ಹೊಸನಗರದ ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿಯಾದ ಗೋಪಾಲಕೃಷ್ಣ ಬೇಳೂರುರವರು ಶ್ರೀ ರಾಮ ನವಮಿ ಅಂಗವಾಗಿ ಶ್ರೀ ರಾಮಚಂದ್ರಪುರ ಮಠಕ್ಕೆ ಭೇಟಿ ನೀಡಿ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದರ್ಶನ ಪಡೆದು ಫಲ ಪ್ರಸಾದ ಸ್ಫ಼್ವೀಕರಿಸಿದರು.

ಈ ಸಂದರ್ಭದಲ್ಲಿ ಸಣ್ಣಕ್ಕಿ ಮಂಜು, ಸದಾಶಿವ, ಗೋಪಿ ಅಶೋಕ್ ಬೇಳೂರು, ಸಿಎಂ ಚಿನ್ಮಯ್ ಹಾಗೂ ಸ್ಥಳೀಯ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.


Post a Comment

Previous Post Next Post