ಸಾಗರ: ಗೋಪಾಲ ಕೃಷ್ಣ ಬೇಳೂರು ಅಭಿಮಾನಿ ಬಳಗದಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿಗೋಪಾಲ ಕೃಷ್ಣ ಬೇಳೂರುರವರು ಜಯಗಳಿಸಲಿ ಎಂದು ಮಂತ್ರಾಲಯದ ಗುರುರಾಘವೇಂದ್ರ ಸ್ವಾಮಿಗೆ ಸೇವೆ ಸಲ್ಲಿಸಲಾಗಿದೆ.

 ಈ ದಿನ ಗೋಪಾಲ ಕೃಷ್ಣ ಬೇಳೂರು ಅಭಿಮಾನಿ ಬಳಗದಿಂದ,  ಪುಣ್ಯಸ್ಥಳ ಮಂತ್ರಾಲಯ ದಲ್ಲಿ ಗುರು ರಾಘವೇಂದ್ರ ಸ್ವಾಮೀಯ ದರ್ಶನ ಪಡೆದು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಸಾಗರ, ಹೊಸನಗರ ಕ್ಷೇತ್ರದಿಂದ ನಮ್ಮ ಗುರುಗಳಾದ ಗೋಪಾಲಕೃಷ್ಣ ಬೇಳೂರುರವರು ಅತಿ ಹೆಚ್ಚು ಮತಗಳಿಂದ ಜಯಗಳಿಸಿ, ಜನ ಸೇವೆಗೆ ಅವಕಾಶ ಸಿಗುವಂತೆ ಆ ಭಗವಂತನಲ್ಲಿ ಪ್ರಾರ್ಥಿಸಿ ದೇವರ ಸೇವೆ ಮಾಡಲಾಯಿತು.

ಈ ಸಂದರ್ಭದಲ್ಲಿ, ಸಣ್ಣಕ್ಕಿ ಮಂಜು ಹೊಸನಗರ, ಗೋಪಿ ಜಯನಗರ, ಸುದೀಪ್ ಬ್ರಹ್ಮಶ್ವರ, ಶ್ರೀಧರ್ ಹಿಟಾಚಿ, ಸತೀಶ್, ವೀರೇಂದ್ರ, ಜಗದೀಶ್, ವಿನಯ್ ಗೌತಮಪುರ, ರಾಕೇಶ್ ಗೌತಮಪುರ ಹಾಜರಿದ್ದರು.


Post a Comment

Previous Post Next Post