ಧಾರವಾಡ: ಅಳ್ನಾವರ ಪಟ್ಟಣ ಸಾರ್ವಜನಿಕರಿಗೆ ಕಾಳಿ ನದಿಯಿಂದ 24✖7 ಶುದ್ದ ಕುಡಿಯುವ ನೀರು ಸರಬರಾಜು ಯೋಜನೆ; ಕೇಂದ್ರ ಸಚಿವ ಶ್ರೀ ಪ್ರಹ್ಲಾದ್ ಜೋಶಿ, ಶಾಸಕ ಶ್ರೀ ಸಿ.ಎಮ್. ನಿಂಬಣ್ಣನರಿಂದ ಉದ್ಘಾಟನೆ.

ಅಳ್ನಾವರ ಪಟ್ಟನ ಸಾರ್ವಜನಿಕರಿಗೆ ಕಾಳಿ ನದಿಯಿಂದ 24✖7  ಶುದ್ದ ಕುಡಿಯುವ ನೀರು ಸರಬರಾಜು ಯೋಜನೆಯ ಲೋಕಾರ್ಪಣೆಯನ್ನು ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ ಜೋಶಿ, ಶಾಸಕರಾದ ಶ್ರೀ ಸಿ ಎಮ್ ನಿಂಬಣ್ಣನವರ ಉದ್ಘಾಟನೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಅಮೃತ ದೇಸಾಯಿ, ಧಾ. ಗ್ರಾ. ಜಿಲ್ಲಾಧ್ಯಕ್ಷರಾದ ಶ್ರೀ ಬಸವರಾಜ ಕುಂದಗೋಳಮಠ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ನೇತ್ರಾವತಿ ಕಡಗೋಳ, ಉಪಾಧ್ಯಾಕ್ಷ ಶ್ರೀ ನದೀಮ್ ಕಾಂಟ್ರಾಕ್ಟರ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರು ಸೇರಿದಂತೆ ಊರಿನ ಪ್ರಮುಖರು ಉಪಸ್ಥಿತರಿದ್ದರು.  


Post a Comment

Previous Post Next Post