ಧಾರವಾಡ: ಸನ್ಮಾನ್ಯ ಶ್ರೀ ಸಂತೋಷ್ ಎಸ್ ಲಾಡ್ ಮಾಜಿ ಶಾಸಕರು ಕಲಘಟಗಿ ಮತ ಕ್ಷೇತ್ರ-75 ಇವರ ವತಿಯಿಂದ ಉಚಿತ ಕಣ್ಣು ತಪಾಸಣೆ ಮತ್ತು ಚಿಕಿತ್ಸೆಯನ್ನು ಬೀರನಹಳಿ ಗ್ರಾಮದಲ್ಲಿ ನೆರವೇರಿಸಿದ್ದಾರೆ.

 (ಸಂತೋಷ್ ಲಾಡ್ ಫೌಂಡೇಶನ್)  ಸನ್ಮಾನ್ಯ ಶ್ರೀ ಸಂತೋಷ್ ಎಸ್ ಲಾಡ್ ಮಾಜಿ ಶಾಸಕರು ಕಲಘಟಗಿಮತ ಕ್ಷೇತ್ರ-75 ಇವರ ವತಿಯಿಂದ ಉಚಿತ ಕಣ್ಣು ತಪಾಸಣೆ ಉಚಿತ ಚಿಕಿತ್ಸೆ ಹಾಗೂ ಕನ್ನಡಕ ವಿತರಣೆ ಕಾರ್ಯಕ್ರಮ ಬೀರವಳಿ ಗ್ರಾಮದಲ್ಲಿ ನೆರವೇರಿಸಲಾಯಿತು.


ಈ ಕಾರ್ಯಕ್ರಮದಲ್ಲಿ ಮಂಜುನಾಥ್ ಗೌಡ ಮುರಳಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಕಲಘಟಗಿ ಹಾಗೂ ಊರಿನ ಶಿವನ ಗೌಡ ಪಾಟೀಲ್ ಮಾದೇವ ಆಗಮಿಸಿ ಭೀಮಪ್ಪ ಕೊಲ್ಕರ್ ಗುರುಸಿದ್ದ ವಡ್ದರ್ ನಿಂಗನಗೌಡ ಪಾಟೀಲ್ ಶಿವಪ್ಪ ಪಲ್ಲೇದ ದೇವೆಂದ್ರಪ್ಪ ಹುಲ್ಲಂಬಿ ಶಂಕರಗೌಡ ಪಾಟೀಲ ಕಲ್ಲಪ್ಪ ಕಟ್ಟಿ ಸಿದ್ದಾರೂಡ ತಾಳಿಕೋಟೆ ಹಾಗೂ ಮಹಿಳೆಯರು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದರು.


Post a Comment

Previous Post Next Post