ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಮೂವರಿಗೆ ಲಭಿಸಿದೆ ಮುಖ್ಯಮಂತ್ರಿ ಪದಕ.

 ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಅಂಜನ್ ಕುಮಾರ್ ಪೊಲೀಸ್ ಠಾಣೆ, ಶ್ರೀ ಕೆ. ಶಿವಕುಮಾರ್ ಪೊಲೀಸ್ ಉಪನೀಕ್ಷಕರು ಆಗುಂಬೆ ಪೊಲೀಸ್ ಉಪನಿರೀಕ್ಷರು ಆಗುಂಬೆ ಪೊಲೀಸ್ ಠಾಣೆ ಮತ್ತು ಶ್ರೀ ಜೈ ಜಗದೀಶ್, ಎಸ್.ಎ. ಹೆಚ್.ಸಿ-ಡಿಎಆರ್ ಶಿವಮೊಗ್ಗ ರವರುಗಳು ತಮ್ಮ ಉತ್ತಮ ಕರ್ತವ್ಯಕ್ಕೆ ಘನ ಕರ್ನಾಟಕ ಸರ್ಕಾರದಿಂದ ನೀಡುವ 2022 ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಭಾಜರಾಗಿದ್ದು, ಶ್ರೀ ಮಿಥುನ್ ಕುಮಾರ್ ಜಿ.ಕೆ, ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆಯ ರವರು ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಅಂಜನ್ ಕುಮಾರ್. ಕೆ ಮತ್ತು ಜೈ  ಜಗದೀಶ್.ಎಸ್ ರವರುಗಳಿಗೆ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.Post a Comment

Previous Post Next Post