ಗ್ರಾಮಾಂತರ ಶಾಸಕರ ನಡೆ ಖಂಡಿಸಿ ಹಿಂದೂಪರ ಸಂಘಟನೆ, ಗ್ರಾಮಾಸ್ಥರಿಂದ ರಸ್ತೆ ತಡೆ

ಶಿವಮೊಗ್ಗ ಗ್ರಾಮಾಂತರ ಬಿಜೆಪಿ ಶಾಸಕ ಅಶೋಕ್ ನಾಯ್ಕ್ ವಿರುಧ್ಧ ತನ್ನ ಖಾಸಗಿ ಶಾಲೆಗೆ ಅನುಕೂಲ ಮಾಡಿಕೊಳ್ಳಲು ಹಿಂದೂ ದೇವರ ವಿಗ್ರಹ ಕೆರೆಗೆ ಎಸೆದ ಬಗ್ಗೆ ಹಿಂದೂ ಪರ ಸಂಘಟನೆಗಳು ಮತ್ತು ಗ್ರಾಮಸ್ಥರ ಪ್ರತಿಭಟನೆ ನಡೆಸಿ ರಾಜ್ಯ ಹೆದ್ದಾರಿ ತಡೆದರು.


ಅಬ್ಬಲಗೆರೆ ಹತ್ತಿರ ಇರುವ ಅಕ್ಷರ ಕಾಲೇಜ್ ಹೊಂದಿಕೊಂಡಿರುವ ಪುರಾತನ ಹಿಂದೂ ದೇವರ ಕಲ್ಲಿನ ವಿಗ್ರಹ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತ್ತು ಹಿಂದೂಪರ ಸಂಘಟನೆಗಳು ಬೃಹತ್ ಸಂಖ್ಯೆಯಲ್ಲಿ ರಾಜ್ಯ ಹೆದ್ದಾರಿ ಬಂದುಗೊಳಿಸಿ ನಡೆಸಿದರು.

Post a Comment

Previous Post Next Post