ಸಾಗರ: ಸಾಗರ ರಸ್ತೆಯಲ್ಲಿ ವಾಹನ ಡಿಕ್ಕಿಯಾಗಿ ಕಾಡುಕೋಣ ಬಲಿ: ಪಶ್ಚಿಮ ಘಟ್ಟದ ನಗರಗಳಲ್ಲಿ ಸಂಚರಿಸುವ ವಾಹನಗಳ ಅತಿಯಾದ ವೇಗವೇ ಈ ಘಟನೆಗೆ ಕಾರಣ

 ಸಾಗರ ರಸ್ತೆಯಲ್ಲಿ ವಾಹನ ಡಿಕ್ಕಿಯಾಗಿ ಸಾವಿಗೀಡಾದ ಕಾಡು ಕೋಣ, ದಯವಿಟ್ಟು ಪಶ್ಚಿಮ ಘಟ್ಟದ ನಗರಗಳಲ್ಲಿ ಸಂಚರಿಸುವ ವಾಹನಗಳ ಜಾಗರೂಕವಾಗಿ ವಾಹನ ಚಲಾಯಿಸಿ. ಅತೀಯಾದ ವೇಗ ಅಥವಾ  ನಿರ್ಲಕ್ಷ್ಯದ ಕಾರಣದಿಂದ ಈ ರೀತಿ ಅವಘಡ ಸಂಭವಿಸುವ ಸಾದ್ಯತೆ ಹೆಚ್ಚಾಗಿರುವುದರಿಂದ ವಾಹನ ಚಲಾಯಿಸುವ ಚಾಲಕರು ಕೊಂಚ ಈ ಅಂಶಗಳ ಮೇಲೆ ನಿಗಾವಹಿಸಿದರೆ ಈ ರೀತಿ ಮೂಕಪ್ರಾಣಿಗಳು ವಾಹನಕ್ಕೆ ಬಲಿಯಾಗುವುದನ್ನು ತಪ್ಪಿಸಬಹುದು. 

                                                         ಸಾವಗೀಡಾದ ಕಾಡು ಕೋಣPost a Comment

Previous Post Next Post