ತೀರ್ಥಹಳಿ: ಕರ್ನಾಟಕ ರಾಜ್ಯ ವಿಧಾನ ಸಭಾ ಸಾರ್ವರ್ತಿಕ ಚುನಾವಣೆ ಹಿನ್ನೆಲೆ: ಮತಕಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ.

 ಮುಂಬರುವ ಕರ್ನಾಟಕ ರಾಜ್ಯ ವಿಧಾನ ಸಭಾ  ಸಾರ್ವರ್ತಿಕ ಚುನಾವಣೆಯ ಹಿನ್ನೆಯಲ್ಲಿ, ಈ ದಿನ ದಿನಾಂಕ 13-03-2023 ರಂದು ಶ್ರೀ ಗಜಾನನ ವಾಹನ ಸುತರ, ಪೊಲೀಸ್ ಉಪಾಧೀಕ್ಷಕರು ತೀರ್ಥಹಳಿ ಉಪ ವಿಭಾಗ ವ್ಯಾಪ್ತಿಯ ಸೂಕ್ಕ್ಷ್ಮ ಮತಗಟ್ಟೆಗಳಾದ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮೇಘರವಳಿ, ನಾಲೂರು, ದಾಸನ ಕೊಡಗೆ, ಶಿರೂರು, ಗುಡ್ಡಕೇರಿ, ಚೆಂಗಾರು, ಕುಂದ, ನಬಾಲಾ, ಹಳಿಬಿದರ ಗೋಡು, ಹೊಸಗದ್ದೆ ಮತ್ತು ಮಲಂದೂರಿನ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುತ್ತಾರೆ.
Post a Comment

Previous Post Next Post