ಶಿವಮೊಗ್ಗ: ಖಾತೆ ಬದಲಾವಣೆಗಾಗಿ ಒಂದೂವರೆ ಲಕ್ಷ ಲಂಚ ಪಡೆಯುವಾಗ ಲೋಕಯುಕ್ತರ ಬಲೆಗೆ ಬಿದ್ದ ಅಧಿಕಾರಿ.!

 

ಹನುಮಂತ ಬನ್ನಿಕೋಡ್ ಎಂಬುವರು ತಮ್ಮ ಸೈಟ್ ನ ಬದಲಾವಣೆಗೆ ಅರ್ಜಿ ಸಲ್ಲಿಸಿರುತ್ತಾರೆ, ಆದರೆ ಖಾತೆ ಬದಲಾವಣೆಗೆ ನೌಕರ ಸಂಘದ ಅಧ್ಯಕ್ಷ ಮತ್ತು ಭೂಮಿ ವಿಭಾಗದ ಶಿರಸ್ತೆದಾರ  ಅರುಣ್ ಕುಮಾರ್ 3 ಲಕ್ಷಕ್ಕೆ ಖಾತೆ ಬದಲಾವಣೆಗೆ ಬೇಡಿಕೆ ಇಟ್ಟಿದ್ದು, ಇಂದು ಒಂದೂವರೆ ಲಕ್ಷ  ಲಂಚ ಪಡೆಯುವಾಗ  ಲೋಕಯುಕ್ತ ಬಲೆಗೆ ಬಿದ್ದಿದ್ದು ಒಂದೂವರೆ ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದು, ಈ ದಾಳಿಯಲ್ಲಿ  ಲೋಕಯುಕ್ತ ಎಸ್ ಪಿ ವಾಸುದೇವ್, ಡಿ. ವೈ.ಎಸ್.ಪಿ. ಉಮೇಶ್, ಈಶ್ವರ್ ನಾಯ್ಕ್, ಶಿಲ್ಪಾ ಮೊದಲಾದ ಅಧಿಕಾರಿಗಳಿದ್ದರು.


Post a Comment

Previous Post Next Post