ಶಿವಮೊಗ್ಗ: ಅಪಾಯದ ಮಟ್ಟ ಹರಿಯುತ್ತಿದ್ದ ತುಂಗಾ ನದಿಗೆ ಹಾರಿ ಯುವಕನ ಹುಚ್ಚಾಟ.


 ಅಪಾಯದ ಮಟ್ಟ ಹರಿಯುತ್ತಿದ್ದ ತುಂಗಾ ನದಿಗೆ ಸೇತುವೆಯ ಮೇಲಿಂದ ನದಿಗೆ ಹಾರಿ ಈಜುವುದು ಇವನ ಹುಚ್ಚು ಆಗಿದೆ.ಈ ವೇಳೆ ನದಿಗೆ ಹಾರಿದ್ದನ್ನು ಕಂಡ ಸಾರ್ವಜನಿಕರು ಕೋಟೆ ಪೊಲೀಸ್ ಹಾಗು ಅಗ್ನಿಶಾಮಕ ದಳಕ್ಕೆ  ಕರೆ ಮಾಡಿ ವ್ಯಕ್ತಿಯೊಬ್ಬನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಎಂದು ತಿಳಿಸಿದಾಗ. ಸ್ಥಳಕ್ಕೆ ಬಂದ ಪೊಲೀಸರು ನನ್ನ ವಿಚಾರಿಸಿದಾಗ.ಯಾನೆ ಅಂಗೋರಿ ಎಂದು ಹೇಳಿದ್ದಾನೆ. ಇಂತಹ ಹುಚ್ಚು ಸಾಹಸ ಮಾಡುವುದರಿಂದ ತಮ್ಮ ಪ್ರಾಣಕ್ಕೆ ಅಪಾಯ. ಅವರನ್ನು ನಂಬಿ  ಒಂದು ಕುಟುಂಬವಿದೆ ಎಂದು ಸಾಮಾನ್ಯ ಜ್ಞಾನ ಅರಿತು ಕೊಳ್ಳದ ಯುವಕ .ಏನೇ ಆಗಲಿ ಇಂತಹ ಹುಚ್ಚು ಸಾಹಸ ಮಾಡುವರ ವಿರುದ್ಧ ಕ್ರಮ ಕೈಗೊಳ್ಳಬೇಕು ಪೋಲಿಸ್ ಇಲಾಖೆ ಇಂಥವರ ಬಗ್ಗೆ ಗಮನ ಹರಿಸಬೇಕು.

 


Post a Comment

Previous Post Next Post