ಶಿವಮೊಗ್ಗ: ಮೆಗನ್ ಆಸ್ಪತ್ರೆಯಲ್ಲಿ ವ್ಯಾನಿಟಿ ಬ್ಯಾಗ್ ನಲ್ಲಿ ಮಹಿಳೆ ಒಬ್ಬರು ಇಟ್ಟುಕೊಂಡಿದ್ದ 32 ಗ್ರಾಂ ಚಿನ್ನ ಕಳವು


 ಶಿವಮೊಗ್ಗ ಟೌನ್ ನ ವಾಸಿ 27  ವರ್ಷದ ಮಹಿಳೆಯೊಬ್ಬರು *ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ತೆಯ ಹೋರ ರೋಗಿಗಳ ರಶೀದಿ ನೀಡುವ ಸ್ಥಳದಲ್ಲಿ ಬಿಲ್ ಕಟ್ಟಲು ಸರದಿ ಸಾಲಿನಲ್ಲಿ* ನಿಂತಿದ್ದ ಸಮಯದಲ್ಲಿ, ಅವರು ತಮ್ಮ *ವ್ಯಾನಿಟಿ ಬ್ಯಾಗಿನಲ್ಲಿ ಇಟ್ಟುಕೊಂಡಿದ್ದ ಒಟ್ಟು 32 ಗ್ರಾಂ ತೂಕದ ಬಂಗಾರದ ಆಭರಣಗಳಿದ್ದ ಬಾಕ್ಸ್ ಅನ್ನು* ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಇಂದು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ.

  ತನಿಖಾ ತಂಡವು ಪ್ರಕರಣದ *ಆರೋಪಿತಳಾದ ತಾಹಿರಾ ರೋಹಿ, 30 ವರ್ಷ  ಗೌಸಿಯಾ ಸರ್ಕಲ್ ಹತ್ತಿರ, ಟಿಪ್ಪುನಗರ ಶಿವಮೊಗ್ಗ ಟೌನ್* ಈಕೆಯನ್ನು ದಸ್ತಗಿರಿ ಮಾಡಿ,  ಅಂದಾಜು ಮೌಲ್ಯ *1,28,000/- ರೂ ಗಳ ಒಟ್ಟು 32 ಗ್ರಾಂ ತೂಕದ ಆಭರಣಗಳನ್ನು*ಅಮಾನತ್ತುಪಡಿಸಿಕೊಂಡಿರುತ್ತಾರೆ.     ಸದರಿ ತನಿಖಾ ತಂಡದ *ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ರವರು ಪ್ರಶಂಸಿಸಿ ಅಭಿನಂದಿಸಿದರು

.

Post a Comment

Previous Post Next Post