ಶಿವಮೊಗ್ಗ:ಬಪೋಜಿ ನಗರದ ಟ್ಯಾಂಕ್ ಮೊಲ ಚಿನ್ನದ ರಸ್ತೆ

 ಶಾಲಾ ಕಾಲೇಜು  ಪ್ರಾರಂಭವಾಗುತ್ತಿದ್ದಂತೆ  ಇಂತಹ ಕಲ್ಲು ಮಣ್ಣಿನ ನಾದರಸ್ತದ  ಈ ಕಿರಿದಾದ ರಸ್ತೆಯಲ್ಲಿ  ಮಕ್ಕಳನ್ನು ಶಾಲೆಗೆ ಮಳೆಗಾಲದಲ್ಲಿ ಕಳುಹಿಸುವುದು ಹೇಗೆ ಎಂಬ ಆತಂಕ ಶುರುವಾಗಿದೆಶಿವಮೊಗ್ಗ : ನಗರದ ಬಾಪೂಜಿನಗರ   ಟ್ಯಾಂಕ್ ಮೊಲ ರೋಡ್. ಕಳೆದ ಮೂರು ನಾಲ್ಕು ದಿನದಿಂದ ಸುರಿಯುತ್ತಿರುವ ಮಳೆಯಿಂದಾಗಿ ನಗರದ ರಸ್ತೆಯು ಸಂಪೂರ್ಣವಾಗಿ  ಕೆಸರಿನ ಗದ್ದೆ ಅಂತಾಗಿದ್ದು  ರಾಜಕಾರಣಿಗಳು ಕಾರ್ಪೊರೇಟರ್ ಅಧಿಕಾರಿಗಳ ನಿರ್ಲಕ್ಷದಿಂದ  ಸಾರ್ವಜನಿಕರು  ನರಕಾಯಾತನೆ  ಅನುಭವಿಸುವಂತ ಆಗಿದೆ.

Post a Comment

Previous Post Next Post