ಶಿವಮೊಗ್ಗ :ಇಸ್ಪೀಟು ಜೂಜಾಟದ ಮೇಲೆ ಪೊಲೀಸ್ ಮಿಚಿಂನ ದಾಳಿ

ಶಿವಮೊಗ್ಗ :ನಗರದಲ್ಲಿ ದಿನೇ ದಿನೇ ಹೆಚ್ಚುತಿರುವ  ಜೂಜಾಟ ದಿನಾಂಕ :  09-07-2023 ರಂದು ಸಂಜೆ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ  *ವಿನೋಬನಗರ ಆರ್‌ಎಂಸಿಯ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಮುಂಭಾಗದಲ್ಲಿ  ಕಾನೂನು ಬಾಹಿರವಾಗಿ ಇಸ್ಪೀಟು ಜೂಜಾಟವನ್ನು* ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ  *ಶ್ರೀ ಸುನಿಲ್, ಬಿ.ಸಿ ಪಿಎಸ್ಐ* ವಿನೋಬನಗರ ಪೊಲೀಸ್ ಠಾಣೆ ರವರ ನೇತೃತ್ವದ  ಸಿಬ್ಬಂದಿಗಳನ್ನೊಳಗೊಂಡ  ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿ, *ಅಕ್ರಮವಾಗಿ ಇಸ್ಪೀಟು ಜೂಜಾಟ ಆಡುತ್ತಿದ್ದ ಆರು ಜನ ಆರೋಪಿತರನ್ನು* ವಶಕ್ಕೆ ಪಡೆದು, ಆರೋಪಿತರಿಂದ  *ಜೂಜಾಟಕ್ಕೆ ಪಣವಾಗಿ ಇಟ್ಟಿದ್ದ ರೂ 11,320/- ನಗದು ಹಣ ಮತ್ತು ಇಸ್ಪೀಟು ಎಲೆಗಳನ್ನು* ಅಮಾನತ್ತು ಪಡಿಸಿಕೊಂಡು ಆರೋಪಿತರ ವಿರುದ್ಧ *ಪ್ರಕರಣವನ್ನು  ದಾಖಲಿಸಿ  ಕ್ರಮ ಕೈಗೊಂಡಿರುತ್ತಾರೆ.

Post a Comment

Previous Post Next Post