ಶಿವಮೊಗ್ಗ: ನಗರದ ಪ್ರತಿಷ್ಠಿತ ಚರ್ಚ್ ಫಾದರ್ ಮೇಲೆ ಅತ್ಯಾಚಾರ ಕೇಸ್?17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ?ಎಂಬ ಪೋಷಕರ ದೂರಿನ ಮೇರೆಗೆ.ಶಿವಮೊಗ್ಗ ಕೋಟೆ ಪೊಲೀಸ್ ಪೋಕ್ಸೋ  ಕಾಯ್ದೆ ಅಡಿ ಲೈಂಗಿಕ ಕಿರುಕುಳ  ಪ್ರಕರಣ ಹಾಗೂ ಜಾತಿನಿಂದನೆ ಪ್ರಕರಣ ಕೂಡ ದಾಖಲಿಸಿದ್ದು.ನಗರದ ಪ್ರತಿಷ್ಠಿತ ಚರ್ಚ್ ಒಂದರ ಪಿಯು ಕಾಲೇಜಿನ ಪ್ರಾಂಶುಪಾಲರು. ಮತ್ತು ಫಾದರ್ ಫ್ರಾನ್ಸಿಸ್ ಪೆರ್ನಾಂಡಿಸ್.  ಅವರನ್ನು ಅತ್ಯಾಚಾರ ಆರೋಪದ ಮೇರೆಗೆ ಶಿವಮೊಗ್ಗ ಪೊಲೀಸರು ಬಂದಿದ್ದಾರೆ  . ಪ್ರಕರಣವು ತನಿಕಾ  ಹಂತದಲ್ಲಿದ್ದು ಪೊಲೀಸ್ ರವರಿಂದ ಅಧಿಕೃತ ಮಾಹಿತಿ ಬಂದಿಲ್ಲ.


Post a Comment

Previous Post Next Post