ಶಿವಮೊಗ್ಗ :ರೋಟರಿ ಕ್ಲಬ್ ರಿವರ್ಸೈಡ್ ಅಧ್ಯಕ್ಷರು ಮಂಜುನಾಥ್ ಹುಟ್ಟುಹಬ್ಬದ ಪ್ರಯುಕ್ತ ಕಿಟ್ ವಿತರಿಸಿದರು


ರೋಟರಿ ಕ್ಲಬ್ ರಿವರ್ಸ್ ಸೈಡ್ ಶಿವಮೊಗ್ಗ ಇವರಿಂದ ತುಂಗಾನಗರ ಸರ್ಕಾರಿ ಆಸ್ಪತ್ರೆಯಲ್ಲಿ ಪತ್ರಿಕೆಯ ಸಹ ಸಂಪಾದಕರು ಆದಂತಹ ಮಂಜುನಾಥ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಆಸ್ಪತ್ರೆಯಲ್ಲಿನ  ಗರ್ಭಿಣಿ ಹಾಗೂ ಬಾಣಂತಿಯರಿಗೆ ಅಗತ್ಯ ವಸ್ತುಗಳ ಕಿಟ್ ವಿತರಿಸಲಾಯಿತು.

Post a Comment

Previous Post Next Post