ಭದ್ರಾವತಿ: ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ನಡೆದಿದ್ದ ರೌಡಿ ಮುಜ್ಜು ಕೊಲೆ ಆರೋಪಿಗಳ ಬಂಧನ.


ಆರೋಪಿಗಳ  ವಿಚಾರಣೆ ಮಾಡಿದಾಗ ಕೊಲೆಯಾದ ಮೊಹಮ್ಮದ್ ಮುಜಾಫರ್ 2019 ವರ್ಷದಲ್ಲಿ  ರಮೇಶ್ ಎಂಬುವರ ಕೊಲೆ ಮಾಡಿ ಸಂತೋಷ್ ಮತ್ತು ನರೇಂದ್ರ ಮೇಲೆ ಮಾರಾಂಣಾತಿಕ ಹಲ್ಲೆ ನಡೆಸಿರುತ್ತಾರೆ. ಇದೇ ಹಳೆ ದ್ವೇಷದಿಂದ ಮಜೂರ್ ತನ್ನ ಎರಡನೇ ಹೆಂಡತಿಯ ಮನೆಗೆ ತಡರಾತ್ರಿ ಹೊರಟಿದ್ದ ಆಕೆಯ ಮನೆಯ ಗೇಟಿನ ಬಳಿ ಕಾದಿದ್ದ ಹಂತಕರು ಸಂತೋಷ್ ಕುಮಾರ್ ಅಲಿಯಾಸ್ ಗುಂಡ ಕರಿಯಾ 33 ವರ್ಷ , ಹಿರುಯೂರು ಭಧ್ರಾವತಿ, 2) ಸುರೇಂದ್ರ ಅಲಿಯಾಸ್ ಆಟೋ ಸೂರಿ, 36 ವರ್ಷ , ಹೊಸಮನೆ ಭದ್ರಾವತಿ. 3) ಮಂಜುನಾಥ್ ಅಲಿಯಾಸ್ ಗಿಡ್ಡ, 33 ವರ್ಷ, ಕುವೆಂಪು ನಗರ, ಹೊಸಮನೆ ಭದ್ರಾವತಿ. 4) ವಿಜಯ್ ಕುಮಾರ್ ಅಲಿಯಾಸ್ ಪವರ್, 25 ವರ್ಷ, ಭೂತನಗುಡಿ ಭದ್ರಾವತಿ. 5) ವೆಂಕಟೇಶ್ ಅಲಿಯಾಸ್ ಲೂಸ್,  23 ವರ್ಷ  ಹೊಳಿ  ಕೆರೆ, ಬಾರಂದೂರು ಭದ್ರಾವತಿ, ಇವರುಗಳು  ರೌಡಿ ಮುಜಾಯಿತ್, ಮಹಮ್ಮದ್ ಮುಜಾಹಿದ್ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.


Post a Comment

Previous Post Next Post