ಹೊಸನಗರ :ಮುಜಾಫರ್ ಎಂಬಾತ ಮೇಲೆ ಪೋಕ್ಸೋ ಪ್ರಕರಣ?


ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ  27 ವರ್ಷದ ಮುಜಾಫರ್ ಎಂಬಾತನು ಹೊಸನಗರಕ್ಕೆ ಕೆಲಸಕ್ಕೆ ಎಂದು ಬಂದಿರುತ್ತಾನೆ. 17 ವರ್ಷದ ಯುವತಿಯನ್ನು  ಪ್ರೀತಿಸಿ ನಂಬಿಸಿ ಗರ್ಭಿಣಿಯನ್ನಾಗಿಸಿ  ನಂತರ ಬಾಲಕಿಯನ್ನು ಆಸ್ಪತ್ರೆಗೆ  ಕರೆದುಕೊಂಡು ಹೋಗಿ  ಮಗು ತೆಗಿಸಲು ಪ್ರಯತ್ನ ಮಾಡಿರುತ್ತಾನೆ. ಆದರೆ ವೈದ್ಯರಿಗೆ ಅನುಮಾನ ಬಂದು ಪೊಲೀಸ್ ಅವರಿಗೆ ಮಾಹಿತಿ ನೀಡಿರುತ್ತಾರೆ. ನಂತರ ಇತನ ವಿರುದ್ಧ   ನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು ತನಿಖೆ ನಂತರ ಇನ್ನಷ್ಟು ಮಾಹಿತಿ ಹೊರ ಬರಬೇಕಾಗಿದೆ.

Post a Comment

Previous Post Next Post