ಛತ್ತಿಸ್ಗಡದ್ ರಾಯಪುರದಲ್ಲಿ ನಡೆಯುತ್ತಿರುವ ಭಾರತೀಯ ರಾಷ್ಠ್ರೀಯ ಕಾಂಗ್ರೆಸ್ ಪಕ್ಷದ ಮಹಾಅಧಿವೇಶನದಲ್ಲಿ ಸಹಕಾರ ವಿಭಾಗದ ರಾಜ್ಯ ಸಂಚಾಲಕರಾದ ಡಾ ಆರ್ ಎಂ ಮಂಜುನಾಥ್ ಗೌಡರವರು ಭಾಗಿ.

ಛತ್ತೀಸ್ಗಡದ ರಾಯಪುರ ನಡೆಯುತ್ತಿರುವ  ಭಾರತೀಯ ರಾಷ್ಠ್ರೀಯ ಕಾಂಗ್ರೆಸ್ ಪಕ್ಷದ  ಮಹಾಅಧಿವೇಶನದಲ್ಲಿ 2 ದಿನಗಳ ಕಾರ್ಯಕಾರಿಣಿಯಲ್ಲಿ ಭಾಗವಹಿಸಿರುವ ಸಹಕಾರ ವಿಭಾಗದ ರಾಜ್ಯ ಸಂಚಾಲಕರು ಡಾ ಆರ್ ಎಂ ಮಂಜುನಾಥ್ ಗೌಡ ಅವರು ಮತ್ತು ಕಾಂಗ್ರೆಸ್ ಜಿಲ್ಲಾ ಮುಖಂಡರಾದ ಗೋಣಿ ಮಾಲತೇಶ್ ಚಂದ್ರಶೇಖರ್ ಕೊಣಂದೂರು ಸುಕೇಶ್.


Post a Comment

Previous Post Next Post