ಸಾಗರ: ಸಾಗರ ತಾಲೂಕಿನ ನಂದಿತಳಿ ಗ್ರಾಮದಲ್ಲಿ ಪ್ರಕಾಶ್ ಆಚಾರ್ಯರವರ ಮನೆ, ಕೊಟ್ಟಿಗೆಗೆ ಅಗ್ನಿ ಅವಘಡ; ಶ್ರೀ ಗೋಪಾಲಕೃಷ್ಣ ಬೇಳೂರುರವರಿಂದ ದೈರ್ಯ ತುಂಬಿ, ವೈಯಕ್ತಿಕ ಧನ ಸಹಾಯ.

ಸಾಗರ ತಾಲೂಕಿನ ನಂದಿತಳೆ ಗ್ರಾಮದಲ್ಲಿ ನಿನ್ನೆ ರಾತ್ರಿ ಪ್ರಕಾಶ್ ಆಚಾರ್ಯರವರು ವಾಸವಿದ್ದ ಮನೆ, ಕೊಟ್ಟಿಗೆ ಮನೆ  ಹಾಗೂ ಜಾನುವಾರಗಳು ಅಗ್ನಿ ದುರಂತಕ್ಕೆ ಸುಟ್ಟು ಹೋಗಿತ್ತು ಈ ವಿಷಯ ತಿಳಿದು ಸ್ಥಳಕ್ಕೆ ಶ್ರೀ ಗೋಪಾಲಕೃಷ್ಣ ಬೇಳೂರುರವರು ಭೇಟಿ ನೀಡಿ ರಕಾಶ್ ರವರಿಗೆ ದೈರ್ಯ ತುಂಬಿ ವೈಯಕ್ತಿಕ ಧನ ಸಹಾಯ ಮಾಡಿದರು ಮತ್ತು ಜಾನಿವಾರಗಳ್ ಹೆಚ್ಚಿನ ಚಿಕಿತ್ಸೆಗೆ ವೈದ್ಯರಿಗೆ ಕರೆ ಮಾಡಿ ತುರ್ತು ಚಿಕಿತ್ಸೆ ನೀಡಬೇಕೆಂದು ಸೂಚಿಸಿದರು.

                  ಸ್ಥಳಕ್ಕೆ ಬೇಟಿ ನೀಡಿ  ದೈರ್ಯ ತುಂಬುತ್ತಿರುವ ಶ್ರೀ ಗೋಪಾಲಕೃಷ್ಣ ಬೇಳೂರುವರರು


Post a Comment

Previous Post Next Post