ಶಿವಮೊಗ್ಗ: ಶಿವಮೊಗ್ಗದ ಹೊರವಲಯ ಮತ್ತು ಖಾಲಿ ಸ್ಥಳಗಳಲ್ಲಿ ಪೊಲೀಸರ ವಿಷೇಶ ಗಸ್ತು: 25 ಅನುಮಾನಸ್ಪದ ವ್ಯಕ್ತಿಗಳ ಪೂರ್ವಪರ ಪರಿಶೀಲಿಸಿ ಅವರ ವಿರುದ್ದ 12 Petty case ದಾಖಲು.

 ದಿನಾಂಕ 06-02-2023 ರಂದು ಸಂಜೆ ಶಿವಮೊಗ್ಗ ನಗರದಲ್ಲಿ ಪಿಐ ದೊಡ್ಡಪೇಟೆ ಪೊಲೀಸ್ ಠಾಣೆ ಮತ್ತು ಪಿಎಸ್ಐ ಹಾಗೂ ಸಿಬ್ಬಂದಿಗಳ ತಂಡವು ಹೊರವಲಯ ಮತ್ತು ಖಾಲಿ ಸ್ಥಳಗಳಲ್ಲಿ Area  Domination  ವಿಷೇಶ ಗಸ್ತು ಮಾಡಿ  Public  Nuisance ಮಾಡುವ ಮತ್ತು ಅನುಮಾನಸ್ಪದ 25 ಜನರನ್ನು ಪೊಲೀಸ್ ಠಾಣೆಗೆ ಕರೆತಂದು ಪೂರ್ವಪರಗಳನ್ನು ಪರಿಶೀಲಿಸಿ Public  Nuisance ಮಾಡಿದ ವ್ಯಕ್ತಿಗಳ ವಿರುದ್ದ 12 Petty case ಗಳನ್ನು ದಾಖಲಿಸಿರುತ್ತಾರೆ.

                         ಪೊಲೀಸ್ ರವರು ವಶಪಡಿಸಿಕೊಂಡಿರುವ 25 ಅನುಮಾನಸ್ಪದ ವ್ಯಕ್ತಿಗಳುPost a Comment

Previous Post Next Post