ಶಿವಮೊಗ್ಗ ವಿಮಾನ ನಿಲ್ಧಾಣದಲ್ಲಿ ಇವತ್ತೇ ಲ್ಯಾಂಡ್​ ಆಗುತ್ತೆ ಈ ವಿಮಾನ

  ವಿಮಾನ ನಿಲ್ಧಾಣ ಉದ್ಘಾಟನೆಗೆ ಸಿದ್ಧವಾಗುತ್ತಿರುವಂತೆಯೇ ದಿನಕ್ಕೊಂದು ಬ್ರೇಕಿಂಗ್ ಅಪ್​ಡೇಟ್ಸ್​ಗಳು ಅಲ್ಲಿಂದ ಬರುತ್ತಿವೆ. ಇದೀಗ ಇವತ್ತೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಫ್ಲೈಟ್ ಲ್ಯಾಂಡ್ ಆಗಲಿದೆ ಅಂತಾ ಸಂಸದ ರಾಘವೇಂದ್ರರವರು ತಿಳಿಸಿದ್ಧಾರೆ. 

ಇವತ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ವಿಮಾನ ನಿಲ್ಧಾಣಕ್ಕೆ ವಿಮಾನಯಾನ ಪ್ರಾಧಿಕಾರದಿಂದ ನಿನ್ನೆ ಲೈಸನ್ಸ್​ ಲಭ್ಯವಾಗಿದೆ ಎಂದಿದ್ದಾರೆ. ಅಲ್ಲದೆ ಇವತ್ತಿನಿಂದಲೇ ವಿಮಾನ  ನಿಲ್ಧಾಣದಲ್ಲಿ ಟ್ರಯಲ್​ ರನ್​ ನಡೆಯಲಿದೆ. ರಕ್ಷಣಾ ಸಂಸ್ಥೆಗಳ ವಿಮಾನ ಇವತ್ತು ಲ್ಯಾಂಡ್​ ಆಗಲಿದೆ ಎಂದ ಅವರು, ವಿಮಾನ ನಿಲ್ದಾಣದ ನಿರ್ವಹಣೆ ರಾಜ್ಯ ಸರ್ಕಾರವೇ ಕೈಗೊಳ್ಳಲಿದೆ ಎಂದಿದ್ದಾರೆ. 

                                                       ಶಿವಮೊಗ್ಗ ವಿಮಾನ ನಿಲ್ದಾಣ


Post a Comment

Previous Post Next Post