ಶಿವಮೊಗ್ಗ ಕಾನೂನು ಕಾಲೇಜಿನ ಪ್ರಾಚಾರ್ಯರಾದ ಶ್ರೀಜಿ.ಆರ್.ಜಗದೀಶ್ ನಿಧನ.

   ಸಹ್ಯಾದ್ರಿ ಸ್ನೇಹ ಸಂಘದ ಸದಸ್ಯರು ಮತ್ತು ಶಿವಮೊಗ್ಗ ಕಾನೂನು ಕಾಲೇಜಿನ ಪ್ರಾಚಾರ್ಯರಾದ ಶ್ರೀ ಜಿ.ಆರ್.ಜಗದೀಶ್ ಅವರು ಸ್ವಲ್ಪ ಹೊತ್ತಿನ ಹಿಂದೆ ಹೃದಯಾಘಾತದಿಂದ ನಿಧನರಾಗಿದ್ದಾರೆ.


    ಮೊನ್ನೆ ಭಾನುವಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಜಗದೀಶ್ ಅವರ ನಿಧನ ವಾರ್ತೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ದೇವರು ನೋವನ್ನು ಭರಿಸುವ ಶಕ್ತಿಯನ್ನು ಕೊಡಲಿ ಎಂದು ಸಿಂಗ್ ಪತ್ರಿಕೆಯಿಂದ ಪ್ರಾರ್ಥನೆ.

Post a Comment

Previous Post Next Post