ದಕ್ಷಿಣ ಭಾರತ ಜಾದೂಗಾರ್ ಸಮ್ಮೇಳನ.

   ಕ್ಷಿಣ ಭಾರತ ಜಾದೂಗಾರ್ ಸಮ್ಮೇಳನ.12 ,13 ,ರಂದು ನಿಶ್ಚಲ ಜಾದೂಗಾರ್ ನೇತೃತ್ವದಲ್ಲಿ ಗೋಪಾಲ ಮಲ್ಯ ಅವರ ಅಧ್ಯಕ್ಷತೆಯಲ್ಲಿ ಶಾಂತವೇರಿ ಗೋಪಾಲಗೌಡ ರಂಗ ಮಂದಿರದಲ್ಲಿ ನಡೆಯಿತು.


   ಮುಖ್ಯ ಅತಿಥಿಗಳಾಗಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಕಾಂಗ್ರೆಸ್ ಮುಖಂಡರಾದ ಡಾ. ಆರ್.ಎಂ ಮಂಜುನಾಥ್ ಗೌಡ ಗ್ರಾಮಪಂಚಾಯಿತಿ ಅಧ್ಯಕ್ಷೆ ಸುಶೀಲ ಶೆಟ್ಟಿ ಸ್ಥಾಯಿ ಸಮಿತಿಯ ಅಧ್ಯಕ್ಷರು ರತ್ನಕರ್ ಶೆಟ್ಟಿ ಮಹಾಬಲೇಶ್ವರ ಭಟ್ ನೆಂಪೆ ದೇವರಾಜ್ ತನಿಕಲ್ ರಾಜಣ್ಣ ಟಿ.ಕೆ ರಮೇಶ್ ಶೆಟ್ಟಿ ಶಿವಾನಂದ್ ಕರ್ಕಿ ಮತ್ತು ಸುರನಿ ರಹ್ಮಾನ್ ಉಲ್ಲಾ ಆಸಾದಿ ಎಸ್.ಟಿ ದೇವರಾಜ್ ವೇದಿಕೆಯಲ್ಲಿದ್ದರು.

Post a Comment

Previous Post Next Post