ಶಿವಮೊಗ್ಗ: ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ಮೆಚ್ಚಿ ಬೇಳೂರು ರವರ ಸಮ್ಮುಕದಲ್ಲಿ ಬಿಜೆಪಿ ಸೇರಿದ ಯುವಕರು.

 ಹೆಗ್ಗೋಡು, ಹಿರೆಬಿಲಾಗುಂಜಿ, ಮಂಡ್ರಿ ಮತ್ತು ಕಾಗೋಡು ದಿಂಬ ಯುವಕರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತವನ್ನು ಮೆಚ್ಚಿ ಗೋಪಾಲಕೃಷ್ಣ ರವರ ಸಮ್ಮುಖದಲ್ಲಿ ಅವರ ಸ್ವಗೃಹದಲ್ಲಿ ಸ್ಥಳೀಯ ಮುಖಂಡರ ನೇತೃತ್ವದಲ್ಲಿ  ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂದರು, ಅವರಿಗೆ ಆತ್ಮೀಯವಾಗಿ ಪಕ್ಷಕ್ಕೆ ಸ್ವಾಗತಿಸಿ ಶುಭ ಹಾರೈಸಿದ ಬೇಳೂರುರವರು.Post a Comment

Previous Post Next Post