ಶಿವಮೊಗ್ಗ: ತುಂಗಾನಗರಗಳ ಹೊರವಲಯ ಮತ್ತು ಖಾಲಿ ಸ್ಥಳಗಳಲ್ಲಿ ವಿಷೇಶ ಗಸ್ತು ಮಾಡಿ Public nuisance ಮಾಡುವ ಮತ್ತು ಅನುಮಾನಸ್ಪದ 18 ಜನರ ವಿರುದ್ದ 13 ಲಘು ಪ್ರಕರಣ ದಾಖಲು.

 ದಿನಾಂಕ 16-04-2023 ರಂದು ಸಂಜೆ ಶ್ರೀ ಕುಮಾರ್ ಕುರುಗುಂದ, ಪಿಎಸ್ಐ ಮತ್ತು ಶ್ರೀ ದೂದ್ಯನಾಯ್ಕ, ಪಿಎಸ್ಐ ತುಂಗಾನಗರ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳ ತಂಡವು ಶಿವಮೊಗ್ಗ  ನಗರದ ಗೋಪಾಳ, ಅನುಪಿನಕಟ್ಟೆ, ರಿಂಗ್ ರೋಡ್, ಗಾಡಿಕೊಪ್ಪ, ಟಿಪ್ಪುನಗರ ಮತ್ತು ಮೇಲಿನ ತುಂಗಾನಗರಗಳ ಹೊರವಲಯ ಮತ್ತು ಖಾಲಿ ಸ್ಥಳಗಳಲ್ಲಿ Area Dominationa  ವಿಷೇಶ ಗಸ್ತು ಮಾಡಿ Public nuisance ಮಾಡುವ ಮತ್ತು ಅನುಮಾನಸ್ಪದ 18 ಜನರನ್ನು ಪೊಲೀಸ್ ಠಾಣೆಗೆ ಕರೆತಂದು ಪೂರ್ವಪರಗಳನ್ನು ಪರಿಶೀಲಿಸಿ  Public nuisance ಮಾಡಿದ ವ್ಯಕ್ತಿಗಳ ವಿರುದ್ದ 13 ಲಘು ಪ್ರಕರಣಗಳನ್ನು ದಾಖಲಿಸಿರುತ್ತಾರೆ.Post a Comment

Previous Post Next Post