ಸೊರಬ: ಕರ್ನಾಟಕ ರಾಜ್ಯ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ-2023 ಹಿನ್ನಲೆ ಸೊರಬ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮಗಳಲ್ಲಿ ರೂಟ್ ಮಾರ್ಚ್.

 ಕರ್ನಾಟಕ ರಾಜ್ಯ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ-2023 ಹಿನ್ನಲೆಯಲ್ಲಿ, ಈ ದಿನ ದಿನಾಂಕ 07-04-2023 ರಂದು ಶ್ರೀ ಹುಸೇನ್, ತಹಾಸಿಲ್ದಾರ್ ಸೊರಬ ತಾಲ್ಲೂಕು, ಶ್ರೀಮತಿ ಭಾಗ್ಯವತಿ, ಪೊಲೀಸ್ ವೃತ್ತ ನಿರೀಕ್ಷಕರು,  ಸೊರಬ ವೃತ್ತ ಮತ್ತು ಶ್ರೀ ನೀಲಪ್ಪಯ್ಯನ್ , ಅಸ್ಸಿಸ್ಟೆಂಟ್ ಕಮಾಂಡೆಂಟ್, ಸಿಆರ್. ಪಿಎಫ್ ರವರ ನೇತೃತ್ವದಲ್ಲಿ ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯ ಕುದುರೆಗಣಿ ಮತ್ತು ಉಳವಿ ಗ್ರಾಮಗಳಲ್ಲಿ ರೂಟ್ ಮಾರ್ಚ್ (ಪಥಸಂಚಲನವನ್ನು) ನಡೆಸಲಾಗಿರುತ್ತದೆ.


ಸದರಿ ರೂಟ್ ಮಾರ್ಚ್ ನಲ್ಲಿ ಶ್ರೀ ನಾಗರಾಜ್ ಹೆಚ್.ಎನ್, ಪೊಲೀಸ್ ಉಪ ನಿರೀಕ್ಷಕರು, ಸೊರಬ ಪೊಲೀಸ್ ಠಾಣೆ, ಸಿಆರ್ ಆರ್ ಎಫ್ (ಕೇಂದ್ರ ಮೀಸಲು ಪೊಲೀಸ್ ಪಡೆ) ಯ ಅಧಿಕಾರಿ ಮತ್ತು ಸಿಬ್ಬಂಧಿಗಳು, ಸೊರಬ ಠಾಣೆಯ ಪೊಲೀಸ್ ಅಧಿಕಾರಿ ಹಾಗೂ  ಸಿಬ್ಬಂಧಿಗಳು ಭಾಗವಹಿಸಿದ್ದರು.


Post a Comment

Previous Post Next Post