ಸಾಗರ: ಶ್ರೀ ಗೋಪಾಲ ಕೃಷ್ಣ ಬೇಳೂರು ಶ್ರೀಮತಿ ಚೈತ್ರ.ಕೆ ಮತ್ತು ಶ್ರೀ ಅಶೋಕ ಇವರ ಐಶ್ವರ್ಯ ನಿಲಯದ ಗೃಹಪ್ರವೇಶಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಶುಭ ಹಾರೈಸಿದರು.

 ಇಂದು ಮಾಜಿ ಶಾಸಕ ಕೆಪಿಸಿಸಿ ವಕ್ತಾರರು ಸಾಗರ ಹೊಸನಗರ  ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಗೋಪಾಲಕೃಷ್ಣ ಬೇಳೂರು ಶ್ರೀಮತಿ  ಚೈತ್ರ. ಕೆ ಮತ್ತು ಶ್ರೀ ಅಶೋಕ ಇವರ ಐಶ್ವರ್ಯ ನಿಲಯದ ಗೃಹಪ್ರವೇಶಕ್ಕೆ ಭೇಟಿ ನೀಡಿ ಡಾ. ಶ್ರೀಮದ್ ರಂಭಾಪುರಿ ವೀರ  ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ವೀರ ಸೋಮೇಶ್ವರ  ಶಿವಾಚಾರ್ಯ ರಾಜದೇಶೀಕೇಂದ್ರ ಭಗವತ್ಪಾದಕರು ಮತ್ತು ಶ್ರೀ॥ಕ್ಷ॥ಬ್ರ॥ ಡಾ. ಗುರು ನಾಗಭೂಷಣ ಶಿವಾಚಾರ್ಯ ಸ್ವಾಮಿಜಿಗಳಿಗೆ ಭಕ್ತಿ ಪೂರ್ವಕವಾಗಿ  ನಮಿಸಿ ಶ್ರೀಗಳ ಆಶೀರ್ವಾದ ಪಡೆದು ಶ್ರೀಮತಿ ಚೈತ್ರ.ಕೆ ಮತ್ತು ಶ್ರೀ ಅಶೋಕ ಇವರ ಐಶ್ವರ್ಯ ಕುಟುಂಬದವರಿಗೆ ಶುಭ ಹಾರೈಸಿದರು.Post a Comment

Previous Post Next Post