2028ಕ್ಕೆ ಬೆಂಗಳೂರಿಗೆ ಶರವಾತಿ ನೀರು ಪೂರೈಕೆಗೆ ಚಿಂತನೆ; ಹಿರಿಯ ಸಾಹಿತಿ ಡಾ ನಾ ಡಿಸೋಜ ಆಕ್ರೋಶ!

ಹಿರಿಯ ಸಾಹಿತಿ, ಶರಾವತಿ ಉಳಿಸಿ ಹೋರಾಟ ಸಮಿತಿಯ ಗೌರವಾಧ್ಯಕ್ಷರು ಆಕ್ರೋಶ. ಹಿರಿಯ ಸಾಹಿತಿ ಡಾ ನಾ ಡಿಸೋಜ ಆಕ್ರೋಶ . ಯಾವುದೇ ಅಗ್ರಿಮೆಂಟ್ ಮಾಡಿಕೊಡುವುದು ಬೇಕಾಗಿಲ್ಲ. ಶರಾವತಿ ನದಿ ನೀರು ಮುಟ್ಟಲು ಬಿಡುವುದಿಲ್ಲ . ವಿದ್ಯುತ್ ಹೆಚ್ಚಿಸಲು ಚಿಂತನೆ ಮಾಡುವುದು ಬಿಟ್ಟು ನೀರು ಬೇರೆ ಕಡೆ ತೆಗೆದುಕೊಂಡು ಹೋಗುವ ಚಿಂತನೆ ಮಾಡುತ್ತಿದ್ದಾರೆ.

ಮುಖ್ಯಮಂತ್ರಿಗಳು ಈ ಚಿಂತನೆಯನ್ನು ಬಿಟ್ಟುಬಿಡಬೇಕು .ಅನಿವಾರ್ಯ ಬಂದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು.  ಸಾಗರದಲ್ಲಿ ಹಿರಿಯ ಸಾಹಿತಿ ಹೋರಾಟ ಸಮಿತಿಯ ಗೌರವಾಧ್ಯಕ್ಷರು ಡಾ ನಾ ಡಿಸೋಜ ಹೇಳಿಕೆ 

Post a Comment

Previous Post Next Post