ಶಿವಮೊಗ್ಗ: ಸಂಸದ ಬಿವೈ ರಾಘವೇಂದ್ರ ನಿವಾಸದ ಮುಂಭಾಗ ಪ್ರತಿಭಟನೆ.

 ವಿ ಎಸ್ ಎಲ್ ಕಾರ್ಖಾನೆ, ಉಳಿಸುವಂತೆ ಆಗ್ರಹಿಸಿ ಭದ್ರಾವತಿ ಕಾರ್ಮಿಕರಿಂದ ಸಂಸದರ ಮನೆ ಎದುರು ಪ್ರತಿಭಟನೆ. ಶಿವಮೊಗ್ಗದ ವಿನೋಬನಗರದಲ್ಲಿರುವ ಸಂಸದ ಬಿ ವೈ ರಾಘವೇಂದ್ರ ನಿವಾಸದ ಎದುರು ಪ್ರತಿಭಟನೆ. ಭದ್ರಾವತಿ ಕಾರ್ಖಾನೆ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ಉ. ಳಿಸಿ ಉಳಿಸಿ ಭದ್ರಾವತಿ ಉಳಿಸಿ ವಿಐಎಸ್ಎಲ್ ಉಳಿಸಿ ಎಂದು ಘೋಷಣೆ.


ಮಹಿಳೆಯರು ಸೇರಿದಂತೆ 1500 ಕ್ಕೂ ಹೆಚ್ಚು ಜನರಿಂದ ಪ್ರತಿಭಟನೆ. ಭದ್ರಾವತಿಯಿಂದ 800 ಕ್ಕೂ ಹೆಚ್ಚು ಬೈಕ್ ಗಳಲ್ಲಿ ರ್ಯಾಲಿಯಲ್ಲಿ ಬಂದ ಕಾರ್ಮಿಕರು. ಭದ್ರತೆ ದೃಷ್ಟಿಯಿಂದ ಒಂದು ಕೆಎಸ್ ಆರ್ ತುಕಡಿ ನಿಯೋಜನೆ.


Post a Comment

Previous Post Next Post