ಶಿವಮೊಗ್ಗ: ಶ್ರೀ ರಾಹುಲ್ ಗಾಂಧಿ ರವರ ಮೇಲೆ ಬಿಜೆಪಿ ಕಾರ್ಯಕರ್ತರ ದಾಳಿ ಖಂಡಿಸಿ ಪ್ರತಿಭಟನೆ.

 ಶ್ರೀ  ರಾಹುಲ್ ಗಾಂಧಿ  ರವರ  ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ಅಸ್ಸಾಂ ರಾಜ್ಯ ದಲ್ಲಿ ಸಾಗುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಯ ಕಾರ್ಯಕರ್ತರು ಶ್ರೀ ರಾಹುಲ್ ಗಾಂಧಿ ರವರು ಕುಳಿತಿದ್ದ ಬಸ್ಸನ್ನುಅಡ್ಡಗಟ್ಟಿ ಶ್ರೀರಾಹುಲ್ ಗಾಂಧಿ ಅವರ ಮೇಲೆ ಮಾಡಲು ಯತ್ನಿಸಿದ ದಾಳಿಯನ್ನು‌‌ತೀವ್ರವಾಗಿಖಂಡಿಸಿ ಶಿವಮೊಗ್ಗ ಜಿಲ್ಲಾ  ಕಾಂಗ್ರೆಸ್  ಸಮಿತಿಯ   ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾ ಕಾಂಗ್ರೆಸ್ ಸಮಿತಿ  ಅಧ್ಯಕ್ಷರು  ಹೆಚ್. ಎಸ್. ಸುಂದರೇಶ್ ರವರು ನೇತೃತ್ವ  ಮತ್ತು ಕಾಂಗ್ರೆಸ್   ಮುಖಂಡರು  ಉಪಸ್ಥಿತಿಯಲ್ಲಿ ದಿನಾಂಕ 23-01-2024 ಮಂಗಳವಾರದಿನ ಬೆಳಿಗ್ಗೆ  10 30  ಗಂಟೆಗೆ  ಶಿವಮೊಗ್ಗ  ದಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನ  ದಿಂದ ಪ್ರತಿಭಟನೆ  ಮೆರವಣಿಗೆಆರಂಭಸಿ ಬಾಲರಾಜ್ ಅರಸ್ ರಸ್ತೆ ಮೂಲಕ ಚಲಿಸಿ ನಂತರ ಮಹಾವೀರ ಸರ್ಕಲ್ ( ಕೋರ್ಟ್ ಸರ್ಕಲ್ ನಲ್ಲಿ ) ಭಾರಿ ಪ್ರತಿಭಟನೆಯನ್ನು ನಡೆಸಿರುತ್ತಾರೆ.


Post a Comment

Previous Post Next Post