ತೀರ್ಥಹಳ್ಳಿ: ಕೂಲಿ ಕಾರ್ಮಿಕ ಕುಟುಂಬಕ್ಕೆ ಕಾರಿನಿಂದ ಗುದ್ದಿ ಕಾರು ಕೂಡ ನಿಲ್ಲಿಸದೆ ಪರಾರಿ !

 ಕೆಲವೇ ಕ್ಷಣಗಳ ಮುಂಚೆ ಬೆಟ್ಟಮಕ್ಕಿ ಕಿತ್ತನಗದ್ದೆ ರಸ್ತೆಯಲ್ಲಿ ಓಮಿನಿ‌ ಕಾರ್ ಓಂದು ಮಣ್ಣು ಕೆಲಸಕ್ಕೆ ಚಿತ್ರದುರ್ಗದಿಂದ ಬಂದಿರುವ ಕೂಲಿ ಕಾರ್ಮಿಕ ಕುಟುಂಬಕ್ಕೆ ಕಾರಿನಿಂದ ಗುದ್ದಿ ಕಾರು ಕೂಡ ನಿಲ್ಲಿಸದೆ ಪರಾರಿ ಅಗಿದ್ದಾರೆ ಅದೇ ಮಾರ್ಗದಲ್ಲಿ ತೀರ್ಥಹಳ್ಳಿ ಆರ್ಯ ಈಡಿಗರ ಸಂಘದ ಕಸಬಾ ಹೋಬಳಿ ಚುನಾವಣೆ ಭಾನುವಾರ ನಡೆಯಲಿದ್ದು ಪ್ರಚಾರದಲ್ಲಿ ತೊಡಗಿಸಿಕೊಂಡ ಅ ಮಾರ್ಗದಲ್ಲಿ ಹೋಗುತ್ತಿದ್ದ ಅಭ್ಯರ್ಥಿಗಳಾದ ಕುರುವಳ್ಳಿ ನಾಗರಾಜ್ ಹಾಗೂ ಹೊದಲ ಶೀವು ಅವರುಗಳು ರಸ್ತೆಯಲ್ಲಿ ಬಿದ್ದಿದ್ದ ಕುಟುಂಬದ   ಚಿಕ್ಕ ಮಗು ಮತ್ತು ತಾಯಿಗೆ ತೀವ್ರರೀತಿಯ ಪೆಟ್ ಅಗಿದ್ದು  ಕೂಡಲೇ ಜೆಸಿ ಆಸ್ಪತ್ರೆಗೆ ದಾಖಲಿಸಿದರು.


ಮಾನವಿಯತೇ ಮರೆಯುವ ವಿಚಾರದಲ್ಲಿ ಇಂತಹ ಸಾರ್ವಜನಿಕ ಕೆಲಸವನ್ನು ಯಾವಾಗಲೂ ಸದಾ ಮುಂದಿರುವ  ಕುರುವಳ್ಳಿ ನಾಗರಾಜ್ ಹಾಗೂ ಹೊದಲ ಶೀವು ಅವರನ್ನು ನಿಜವಾಗಿಯೂ ಅಭಿನಂದಿಸಬೇಕು.

Post a Comment

Previous Post Next Post