ಶಿವಮೊಗ್ಗ: ತುಂಗಾ ನದಿಯ ರಾಮ ಕೊಂಡದಲ್ಲಿ ತೀರ್ಥಸ್ನಾನ ಮಾಡಿ ಪುನೀತರಾದ ಸಾವಿರಾರು ಭಕ್ತರು.

 ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವರ ಜಾತ್ರಾ ಮಹೋತ್ಸವ ಹಿನ್ನೆಲೆ. ತುಂಗಾ ನದಿಯ ರಾಮ ಕೊಂಡದಲ್ಲಿ  ತೀರ್ಥಸ್ನಾನ ಮಾಡಿ ಪುನೀತರಾದ ಸಾವಿರಾರು ಭಕ್ತರು. ತೀರ್ಥಹಳ್ಳಿಯ ರಾಮೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸ.


ತೀರ್ಥ ಸ್ನಾನದಲ್ಲಿ ಭಾಗಿಯಾದ ಸಾವಿರಾರು ಭಕ್ತರುಪರಶುರಾಮ ಕೊಂಡದಲ್ಲಿ ಸ್ನಾನ ಮಾಡಿ ಪುಲಕೀತರಾದ ಭಕ್ತರು. ಕ್ಯೂ ನಲ್ಲಿ ನಿಂತು ಸಾವಿರಾರು ಭಕ್ತರು ತೀರ್ಥ ಸ್ನಾನ. ತೀರ್ಥಸ್ನಾನದಲ್ಲಿ ತಹಸೀಲ್ದಾರ್, ದೇವಸ್ಥಾನ ಸಮಿತಿ ಸೇರಿ ಪಟ್ಟಣ ಪಂಚಾಯತಿ ಸದಸ್ಯರು ಭಾಗಿ. ಇಂದಿನಿಂದ ಮರುದಿನಗಳ ವರೆಗೆ ನಡೆಯಲಿರುವ ರಾಮೇಶ್ವರ ಎಳ್ಳ್ ಅಮವಾಸ್ಯೆ ಜಾತ್ರೆ. ಕೊನೆಯ ದಿನದಂದು ನಡೆಯುವ ತುಂಗಾನದಿಯ ತೆಪೋತ್ಸವ ಪ್ರಮುಖ ಆಕರ್ಷಣೆ.

Post a Comment

Previous Post Next Post