ಶಿವಮೊಗ್ಗ: ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಅಪರಿಚಿತ ವೃದ್ಧ ದಂಪತಿಗಳ ಶವ ಪತ್ತೆ.

 ಆತ್ಮಹತ್ಯೆ ಮಾಡಿಕೊಂಡ ಸ್ಥಿಯಲ್ಲಿ ಅಪರಿಚಿತ ವೃದ್ಧ ದಂಪತಿಗಳ ಶವ ಪತ್ತೆ. ಶಿವಮೊಗ್ಗದ ನಗರದ ಹರಿಗೆ ಮುಖ್ಯರಸ್ತೆಯಲ್ಲಿ ಶವ ಪತ್ತೆ. ಶಿವಮೊಗ್ಗ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಎನ್ ಹೆಚ್ 206 ನ ಪಕ್ಕದಲ್ಲೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ.


ಘಟನಾ ಸ್ಥಳದಲ್ಲಿ ಹಲವು ಬಾಟಲಿಗಳು ಪತ್ತೆ. ವಿಷ ತೆಗದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ. ಸುಮಾರು 60 ವಯಸ್ಸಿನ ದಂಪತಿಗಳು ಇರಬಹುದು ಎಂದು ಶಂಕೆ ವ್ಯಕ್ತ ಪಡಿಸಿದ ಪೊಲೀಸರು. ಶವಗಳ ಜೊತೆ ಒಂದು ಬ್ಯಾಗ್ ಪತ್ತೆ.

ಬ್ಯಾಗ್ ನಲ್ಲಿ ಬಟ್ಟೆ ಹಾಗೂ ಕೆಲವು ವಸ್ತುಗಳು ಪತ್ತೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶವ ಪತ್ತೆ. ಸ್ಥಳಕ್ಕೆ ಆಗಮಿಸಿದ ಶಿವಮೊಗ್ಗ ಗ್ರಾಮಾಂತರ ಪೊಲೀಸರು - ತನಿಖೆ ಆರಂಭ

Post a Comment

Previous Post Next Post