ಶಿವಮೊಗ್ಗ: ಶಿವಮೊಗ್ಗ ಎಡಿಟರ್ಸ್ ಕ್ಲಬ್ ಅಧ್ಯಕ್ಷರಾಗಿ ಶಿ. ಜು. ಪಾಶಾ ಆಯ್ಕೆ.

 ಕರ್ನಾಟಕ ಪತ್ರಿಕಾ ಸಂಪಾದಕರ ಸಂಘದ ಅಡಿಯಲ್ಲಿ ನಡೆಯುತ್ತಿರುವ ಎಡಿಟರ್ಸ್ ಸಂಘಾದ ಅಡಿಯಲ್ಲಿ ನಡೆಯುತ್ತಿರುವ ಎಡಿಟರ್ಸ್ ಕ್ಲಬ್ ನ ನೂತನ ಅಧ್ಯಕ್ಷರಾಗಿ ಮಲೆನಾಡು ಎಕ್ಸ್ ಪ್ರೆಸ್ ಸಂಪಾದಕ ಶಿ. ಜು. ಪಾಶಾ ಅವರನ್ನು ಆಯ್ಕೆ ಮಾಡಲಾಗಿದೆ.

                                                                            ಶಿ. ಜು. ಪಾಶಾ

ಪ್ರಧಾನ ಕಾರ್ಯದರ್ಶಿಯಾಗಿ ರಾಜರುಷಿ ಸಂಪಾದಕ ಎ.ಭರತೇಶ್, ಉಪಾಧ್ಯಕ್ಷರನ್ನಾಗಿ ಉಷಾಮಹಿ ಪತ್ರಿಕೆಯ ಕಣ್ಣಪ್ಪ, ಈ ಪತ್ರಿಕೆಯ ಸಂಪಾದಕ ನಾಗೇಶ ನಾಯ್ಕ್, ಸಹಕಾರ್ಯದರ್ಶಿಯನ್ನಾಗಿ ನ್ಯೂಸ್ ವಾರಿಯರ್ಸ್ ಪತ್ರಿಕೆ ಸಂಪಾದಕರಾದ ಎಚ್.ಕೆ. ರಘುರಾಜ್, ನಿರ್ಧೇಶಕರನ್ನಾಗಿ ಎಸ್.ಆರ್,ರಂಜಿತ್, ಎಸ್.ಕೆ. ಗಜೇಂದ್ರ ಸ್ವಾಮಿ, ಗಾ. ರಾ. ಶ್ಫ಼್ರೀನಿವಾಸ್, ಜಿ. ಪಧ್ಮನಾಭ್, ಜಿ. ಚಂದ್ರಶೇಖರ, ಹೆಚ್.ಎನ್. ಮಂಜುನಾಥ್, ಆರ್,ಹಾಲೇಶ್, ಆರ್. ಅಭಿನಂದನ್ ಆಯ್ಕೆ ಮಾಡಲಾಗಿದೆ.


Post a Comment

Previous Post Next Post