ಶಿವಮೊಗ್ಗ ದಲ್ಲಿ ಅರಗ ಜ್ಞಾನೇಂದ್ರ ಹೇಳಿಕೆ

 BK ಹರಿಪ್ರಸಾದ್ ಹೇಳಿಕೆಯನ್ನು ನಾನು ಮಾಧ್ಯಮಗಳಲ್ಲಿ ನೋಡಿದ್ದೆನ್ನೇBk ಹರಿಪ್ರಸಾದ್ ಒಬ್ಬ ಪ್ರಮುಖ ಹುದ್ದೆ ಯನ್ನು ಅಲಕರಿಸಿದವರು .ಗೋದ್ರಾ ಘಟನೆ ಅಂತಹ ಘಟನೆಗಳು ಆಗಬಹುದು  ಅಂತ ನಿರೀಕ್ಷೆ ಮಾಡುತ್ತೀರಾ ಅಲ್ಲ . ಇದಕ್ಕೆ ರಾಜ್ಯ ಸರ್ಕಾರ BK ಹರಿಪ್ರಸಾದ್ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಅವರಿಂದ ಮಾಹಿತಿಯನ್ನು ಪಡಿಯಬೇಕು .


ರಾಮ ಕರ ಸೇವಕನಾಗಿ ವಾಪಸು ಬರುವಾಗ ರೈಲಿಗೆ ಪೆಟ್ರೋಲ್ ಹಾಕಿ ನೂರಾರು ಜನ ಕರ ಸೇವಕರನ್ನು ಸುಟ್ಟಂತಹ ಘಟನೆ ಅದುಮತ್ತೇ ಮರುಕಳಿಸಬೇಕು ಅಂತಾ ಯೇಳುತ್ತರಲ್ಲ  ಇವರಿಗೆ ಯಾವುದೋ ವಿಷಯ ಗೊತ್ತಿರಬೇಕು ಪೊಲೀಸ್ ಇಲಾಖೆ ಹಾಗೂ ರಕ್ಷಣಾ ಇಲಾಖೆ ವಿಚಾರಣೆಗೆ ಒಳಪಡಿಸಬೇಕು .

Post a Comment

Previous Post Next Post