ಶಿವಮೊಗ್ಗ: ಕೂಚ್ ಬೆಹಾರ್ ಟ್ರೋಫಿ U-19 ಫೈನಲ್ಸ್ ಪಂದ್ಯದ ಬಗ್ಗೆ ವಿವರಣೆ ನೀಡಿದ ಸಂಚಾಲಕರು.

 ಕೂಚ್ ಬೆಹಾರ್ ಟ್ರೋಫಿ U-19 ಫೈನಲ್ಸ್ ಪಂದ್ಯದ ಬಗ್ಗೆ ವಿವರಣೆ ನೀಡಿದ ಸಂಚಾಲಕರು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಯಿಂದ 19 ವರ್ಷದೊಳಗಿನವರ ಬಿ.ಸಿ.ಸಿ.ಐ. ಕೂಚ್ ಬೆಹಾರ್ ಟ್ರೋಫಿ ಫೈನಲ್ಸ್  ಪಂದ್ಯ ಆಯೋಜನೆ . ಶಿವಮೊಗ್ಗದ ನವುಲೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕರ್ನಾಟಕ V/s ಮುಂಬೈ ಫೈನಲ್ ಪಂದ್ಯ ನಡೆಯಲಿದೆ.


ಜನವರಿ 12 ರಿಂದ ಜನವರಿ 15 ರವರೆಗೆ ನಡೆಯಲಿದೆ. ಉಭಯ ತಂಡಗಳ ಅದ್ಭುತ ಫೈನಲ್‌ ಪಂದ್ಯದ ಪ್ರದರ್ಶನಕ್ಕೆ  ಶಿವಮೊಗ್ಗ ಕ್ರೀಡಾಂಗಣ ಸಾಕ್ಷಿಯಾಗಿದೆ. ಈ ಹಿಂದೆ ಕರ್ನಾಟಕ ತಂಡವು 2016 ರಲ್ಲಿ ಮಧ್ಯಪ್ರದೇಶ ಹಾಗೂ 2019 ರಲ್ಲಿ, ಪಂಜಾಬ್ ಮತ್ತು ಗುಜರಾತ್ ವಿರುದ್ಧದ ಲೀಗ್ ಹಂತದ ವಂದ್ಯಾವಳಿಗಳನ್ನು ಶಿವಮೊಗ್ಗದಲ್ಲಿ ಆಯೋಜಿಸಲಾಗಿತ್ತು

Post a Comment

Previous Post Next Post