ಶಿವಮೊಗ್ಗ ಜಿಲ್ಲೆಯ ಸೂಳೇಬೈಲಿನ ಅಕ್ರಮ ಕಸಾಯಿ ಖಾನೆಯಲ್ಲಿ ಏಳು ಹಸುಗಳ ಮಾರಣಹೋಮ : ಮಹಾನಗರ ಪಾಲಿಕೆ ದಾಳಿ ಎಂಟು ಹಸುಗಳ ರಕ್ಷಣೆ

 

   ಖಚಿತ ಮಾಹಿತಿ ಮೇರೆಗೆ ಸೂಳೆಬೈಲಿನಲ್ಲಿ ಅಕ್ರಮ ಕಸಾಯಿ ಖಾನೆ ಮೇಲೆ ಬೆಳಗಿನ ಜಾವ ಐದು   ಗಂಟೆಗೆ ಪೋಲೀಸರು ಮತ್ತು ಮಹಾನಗರಪಾಲಿಕೆ  ಸಿಬ್ಬಂದಿ ದಾಳಿ ಮಾಡಿದ್ದು, ಅಷ್ಟರಲ್ಲಾಗಲೇ ಏಳು ಹಸುಗಳ ಕುತ್ತಿಗೆಯನ್ನು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದು ಸುಮಾರು 8 ಹಸುಗಳನ್ನು ರಕ್ಷಣೆ ಮಾಡಿದ್ದಾರೆ. 

 Post a Comment

Previous Post Next Post