ಶಿವಮೊಗ್ಗ: ಎಲ್ ಟಿ ತಿಮ್ಮಪ್ಪ ಹೆಗಡೆ ನಿಧನ: ಸಾಗರ ಕ್ಷೇತ್ರ ಮಾಜಿ ಶಾಸಕ ಹಾಗು ಕೆಪಿಸಿಸಿ ವತ್ತಾರ ಗೋಪಾಲಕೃಷ್ಣ ಬೇಳೂರು ಸಂತಾಪ.

              

                 ಎಲ್.ಟಿ. ತಿಮ್ಮಪ್ಪ

           ಸಾಗರ: ರಾಜಕಾರಣದ ಹಿರಿಯ ಮುತ್ಸದ್ದಿ, ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ಒತ್ತು ಕೊಟ್ಟ ಹಿರಿಯ ಮುಖಂಡ ಹಾಗೂ ಷಾಸಕರಾದ ಎಲ್.ಟಿ ತಿಮ್ಮಪ್ಪ ನವರು ಇಂದು ನಿಧನರಾಗಿದ್ದಾರೆ. ಸಾಗರದ ಜನತೆಯ ಜನಮಾನಸದಲ್ಲಿ ಉಳಿದಿರುವ ಕೆಲವು ರಾಜಕಾರಣಿಗಳ ಪೈಕಿ ಎಲ್.ಟಿ. ತಿಮ್ಮಪ್ಪನವರು ಸಹ ಒಬ್ಬರು. ಸಾಗರದಲ್ಲಿ ಕಾಂಗ್ರೆಸ್ ಪಕ್ಷವನ್ನು ಧೃಡವಾಗಿ ಕಟ್ಟಿ ಬೆಳೆಸಿದ ಚೇತನವೊಂದು ಇಂದು ನಮ್ಮನ್ನಗಲಿದೆ. ಹಿರಿಯ ಚೇತನಕ್ಕೆ ಶಾಂತಿ ಕೋರುತ್ತೇನೆ. ಅವರ ಕುಟುಂಬಕ್ಕೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ಭಗವಂತನು ನೀಡಲೆಂದು ಪ್ರಾರ್ಥಿಸುವುದಾಗಿ ಸಾಗರ ಕ್ಷೆತ್ರ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತರರಾದ ಗೋಪಾಲಕೃಷ್ಣ ಬೇಳೂರು ಸಂತಾಪ ಸೂಚಿಸಿದ್ದಾರೆ.

Post a Comment

Previous Post Next Post